¡Sorpréndeme!

ಲಂಡನ್ ನಲ್ಲಿ ಪತ್ನಿ ಜೊತೆ ಗೋಪೂಜೆ ಮಾಡಿದ ಭಾರತದ ಅಳಿಯ ರಿಷಿ ಸುನಕ್ ವಿಡಿಯೋ ವೈರಲ್ | Oneindia Kannada

2022-08-26 617 Dailymotion


#RishiSunak #LondonPMCandidate #BritainPMRace #Gopuje #AkshathaMurthy #SudhaMurthy #Infosys #IndianCulture


Sunak and his wife Akshata Murthy were recently seen celebrating the Hindu festival of Janmashtami, photos of which the British PM candidate had shared on his Instagram handle.
ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ರಿಷಿ ಸುನಕ್ ಅವರು, ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಲಂಡನ್‌ನಲ್ಲಿ ಗೋಪೂಜೆ ನಡೆಸಿದ್ದಾರೆ. ಈ ಆಚರಣೆಯ ವಿಡಿಯೋ ಮತ್ತು ಫೋಟೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.